PDF Google Drive Downloader v1.1


Báo lỗi sự cố

Nội dung text PROSE 3.pdf

SUMMARY OF THE PROSE - 3 GENTLEMAN OF RIO EN MEDIO ರಿಯೊ ಎನ್ ಮೀಡಿಯೊದ ಸಂಭಾವಿತ ವ್ಯಕ್ತಿ 1 The old man was not in a hurry because what he had the most was time. ಮುದುಕನು ಆತುರದಲ್ಲಿರಲ್ಲಲ್ಿ, ಏಕೆಂದರೆ ಅವ್ನಿಗೆ ಹೆಚ್ುು ಸಮಯವಿತುಿ. 2 He lived in Rio en Medio, where his ancestors had been for hundreds of years. He tilled the same land they had tilled. ಅವ್ನು ರಿಯೊ ಎನ್ ಮೆಡಿಯೊದಲ್ಲಿ ವಾಸಿಸುತ್ತಿದದನು. ಅಲ್ಲಿಯೀ ಅವ್ರ ಪೂವ್ವಜರು ಇದದರು. ಅವ್ರು ಉಳುಮೆ ಮಾಡಿದ ಭೂಮಯಲ್ಲಿಯೀ ಇವ್ರು ಉಳುಮೆ ಮಾಡಿದರು. 3 His house was small and wretched but beautiful. A little creek ran through his land. His orchard was gnarled and beautiful. ಅವ್ನ ಮನೆ ಚಿಕಕದಾಗಿತುಿ ಮತುಿ ಹಳೆಯದಾಗಿತುಿ ಆದರೆ ಸುಂದರವಾಗಿತುಿ. ಒಂದು ಪುಟ್ಟ ತೊರೆ ಅವ್ನ ಜಮೀನಿನಲ್ಲಿ ಹರಿಯುತ್ತತುಿ. ಅವ್ನ ತೊೀಟ್ವ್ು ಸುಂದರವಾಗಿತುಿ. 4 His coat was old, green and faded. He wore gloves. They were old and torn and his finger tips showed through them. He carried a cane which was a skeleton of a worn-out umbrella. ಅವ್ನ ಕೊೀಟ್ ಹಳೆಯದಾಗಿತುಿ ಮತುಿ ಮಾಸಿದ ಹಸಿರು ಬಣ್ಣದಾದಗಿತುಿ. ಅವ್ರು ಕೆೈಗವ್ಸುಗಳನುು ಧರಿಸಿದದರು. ಅವ್ು ಹಳೆಯವ್ು ಮತುಿ ಹರಿದವ್ು ಮತುಿ ಅವ್ನ ಬೆರಳ ತುದಿಗಳು ಅವ್ುಗಳ ಮೂಲ್ಕ ತೊೀರುತಿದದವ್ು. ಸವೆದ ಛತ್ತಿಯ ಅಸಿಿಪಂಜರವಾಗಿದದ ಬೆತಿವ್ನುು ಕೆೈಯಲ್ಲಿ ಹಿಡಿದಿದದರು. 5 The old man bowed to all of them in the room. He then removed his hat and gloves, slowly and carefully. ಮುದುಕನು ಕೊೀಣೆಯಲ್ಲಿ ಅವ್ರೆಲ್ಿರಿಗೂ ನಮಸಕರಿಸಿದನು. ನಂತರ ಅವ್ನು ತನು ಟೊೀಪಿ ಮತುಿ ಕೆೈಗವ್ಸುಗಳನುು ನಿಧಾನವಾಗಿ ಮತುಿ ಎಚ್ುರಿಕೆಯಂದ ತೆಗೆದನು. 6 After the survey, the Americans discovered that Don Anselmo owns more than eight acres of land which extends across the river. So, the story teller offered the old man almost double what he had quoted earlier. ಸಮೀಕ್ಷೆಯ ನಂತರ, ಅಮೆರಿಕನುರು ಡಾನ್ ಅನೆೆಲೊೋ ನದಿಯಾದಯಂತ ಹರಡಿರುವ್ ಎಂಟ್ು ಎಕರೆಗಳಿಗಿಂತ ಹೆಚ್ುು ಭೂಮಯನುು ಹೊಂದಿದಾದರೆ ಎಂದು ಕಂಡುಹಿಡಿದರು. ಆದದರಿಂದ ಕಥೆ ಹೆೀಳುವ್ವ್ರು ಮುದುಕನಿಗೆ ತಾನು ಹಿಂದೆ ಉಲೆಿೀಖಿಸಿದದಕ್ತಕಂತ ಸುಮಾರು ದಿಿಗುಣ್ವ್ನುು ಕೊಡಲ್ು ಮುಂದಾದರು. 7 Don Anselmo was generous. Because he was a man of principles, he refused to take the extra money offered by the Americans for his land. ಡಾನ್ ಅನೆೆಲೊೋ ಉದಾರಿಯಾಗಿದದರು. ಅವ್ರು ತತಿಗಳ ವ್ಯಕ್ತಿಯಾಗಿರುವ್ುದರಿಂದ ಅವ್ರು ತಮಮ ಭೂಮಗಾಗಿ ಅಮೆರಿಕನುರು ನಿೀಡಿದ ಹೆಚ್ುುವ್ರಿ ಹಣ್ವ್ನುು ತೆಗೆದುಕೊಳಳಲ್ು ನಿರಾಕರಿಸಿದರು. 8 The storyteller failed to convince Don Anselmo to accept more money because Don Anselmo felt that he was insulted by the offer ಹೆಚಿುನ ಹಣ್ವ್ನುು ಸಿಿೀಕರಿಸಲ್ು ಡಾನ್ ಅನೆೆಲೊೋಗೆ ಮನವೊಲ್ಲಸಲ್ು ಕಥೆಗಾರ ವಿಫಲ್ರಾದರು ಏಕೆಂದರೆ ಡಾನ್ ಅನೆೆಲೊೋ ಅವ್ರು ಕೊಡುಗೆಯಂದ ಅವ್ಮಾನಿತರಾಗಿದಾದರೆಂದು ಭಾವಿಸಿದರು 9 The story teller’s friends complained that the children of the village were over-running in their property. The children came every day, played under the trees and took blossoms. ಹಳಿಳಯ ಮಕಕಳು ಅವ್ರ ಆಸಿಿಯಲ್ಲಿ ಅತ್ತಯಾಗಿ ಓಡಡುತ್ತಿದಾದರೆ ಎಂದು ಕಥೆಗಾರನ ಸೆುೀಹಿತರು ದೂರಿದರು. ಮಕಕಳು ಪಿತ್ತದಿನ ಬಂದು ಮರಗಳ ಕೆಳಗೆ ಆಟ್ವಾಡುತ್ತಿದದರು ಮತುಿ ಹೂವ್ುಗಳನುು ತೆಗೆದುಕೊಂಡು ಹೊೀಗುತ್ತಿದದರು. 10 The storyteller requested Anselmo to stop the children from doing this so that the Americans could live in peace ಅವ್ರು ಶಾಂತ್ತಯಂದ ಬದುಕಲ್ು ಮಕಕಳು ಈ ರಿೀತ್ತ ಮಾಡುವ್ುದನುು ನಿಲ್ಲಿಸುವ್ಂತೆ ಹೆೀಳಲ್ು ಕಥೆಗಾರ ಅನೆೆಲೊಮಗೆ ವಿನಂತ್ತಸಿದರು 11 Don Anselmo replied that he had sold his property to the Americans because they were good people, but he did not sell them the trees. ಡಾನ್ ಅನೆೆಲೊಮ ಅವ್ರು ತಮಮ ಆಸಿಿಯನುು ಅಮೆರಿಕನುರಿಗೆ ಮಾರಿದಾದರೆ ಏಕೆಂದರೆ ಅವ್ರು ಒಳೆಳಯ ಜನರು, ಆದರೆ ಅವ್ರು ಅವ್ರಿಗೆ ಮರಗಳನುು ಮಾರಾಟ್ ಮಾಡಲ್ಲಲ್ಿ ಎಂದು ಹೆೀಳಿದರು. 12 Don Anselmo planted the trees in the name of children and the trees in the Orchard belong to the children. Hence Don Anselmo could sell only the Orchard but not the trees in the Orchard. ಡಾನ್ ಅನೆೆಲೊಮ ಅವ್ರು ಪಿತ್ತ ಮಗುವಿನ ಹೆಸರಿನಲ್ಲಿ ಮರವ್ನುು ನೆಟ್ಟಟರುವ್ದರಿಂದ ತೊೀಟ್ದಲ್ಲಿರುವ್ ಮರಗಳು ರಿಯೊ-ಎನ್-ಮೆಡಿಯೊದ ಮಕಕಳಿಗೆ ಸೆೀರಿವೆ. ಆದದರಿಂದ ಡಾನ್ ಅನೆೆಲೊಮ ಹಣ್ಣಣನ ತೊೀಟ್ವ್ನುು ಮಾತಿ ಮಾರಾಟ್ ಮಾಡಬಹುದಿತುಿ ಆದರೆ ಅಲ್ಲಿರುವ್ ಮರಗಳನುು ಅಲ್ಿ. www.myenglishparadise.in

Tài liệu liên quan

x
Báo cáo lỗi download
Nội dung báo cáo



Chất lượng file Download bị lỗi:
Họ tên:
Email:
Bình luận
Trong quá trình tải gặp lỗi, sự cố,.. hoặc có thắc mắc gì vui lòng để lại bình luận dưới đây. Xin cảm ơn.