Content text Oak Kannada Transcription Guidelines
NOTE: All information provided in this document is confidential. Any publication, provision, or dissemination of this content is strictly prohibited. Do not share or post the contents on the internet. Shortcuts ಒಳದಾರಿಗಳು/ಶಾರ್ಟ್ ಕಟ್ ಲಿಪ್ಯಂತರವನ್ನು ವೇ ಗವಾಗಿ ಹೆಚ್ಚು ಪ್ರಮಾಣದಲ್ಲಿ ಮಾಡಲು ಸಹಕಾರಿಯಾಗುವಂತೆ ಈವೆಂಟ್ ಟ್ಯಾ ಗ್ (ಸಂಧರ್ಭ ದ ಸೂಚಕ) ಮತ್ತು ಸ್ಪಾ ನ್ ಟ್ಯಾ ಗ್ (ಅವಧಿಯ ಸೂಚಕ) ಗಳಿಗಾಗಿ ಕೀ ಬೋ ರ್ಡ್ ಶಾರ್ಟ್ ಕಟ್ ಗಳನ್ನು ಬಳಸಿಕೊ ಳ್ಳಬಹುದು. ಶಾರ್ಟ್ ಕಟ್ಗಳನ್ನು ಬಳಸಲು, ಪಠ್ಯ ಪೆಟ್ಟಿಗೆಯಲ್ಲಿ (ಟೆಕ್ಸ್ಟ್ ಬಾಕ್ಸ್ ನಲ್ಲಿ) ಕರ್ಸ ರ್ ಸಕ್ರಿಯವಾಗಿರುವುದನ್ನು ಎಂದು ಖಚಿತಪಡಿಸಿಕೊ ಂಡು ನಂತರ ಆ ಕಾಂಬಿನೇ ಷ ಕೀ ಗಳನ್ನು ಒತ್ತಿರಿ. ಈವೆಂಟ್ ಟ್ಯಾ ಗ್ನ ಶಾರ್ಟ್ ಕಟ್ ಈ ಟ್ಯಾ ಗ್ ಸೇ ರಿಸಬೇ ಕಾದ ಸ್ಥಳದಲ್ಲಿ ಕರ್ಸ ರ್ ಅನ್ನು ಇರಿಸಿ, ʼCtrl + Alt + ಶಾರ್ಟ್ ಕಟ್ ಅಕ್ಷರʼ ದ ಕೀ ಬೋ ರ್ಡ್ ಸಂಯೋ ಜನೆಯನ್ನು ಒತ್ತಿರಿ (ಉದಾ., change-spk ಟ್ಯಾ ಗ್ಗಾಗಿ Ctrl + Alt + D ಅಥವಾ noise ಟ್ಯಾ ಗ್ಗಾಗಿ Ctrl + Alt + E). ಸ್ಪ್ಯಾ ನ್ ಟ್ಯಾ ಗ್ ನ ಶಾರ್ಟ್ ಕಟ್ ಸ್ಪ್ಯಾ ನ್ ಟ್ಯಾ ಗ್ಗಳನ್ನು ಬಳಸಲು, ಪದ(ಗಳನ್ನು ) ಆಯ್ಕೆ ಮಾಡಿ/ಹೈ ಲೈ ಟ್ ಮಾಡಿದಾಗ ಸ್ಪ್ಯಾ ನ್ ಟ್ಯಾ ಗ್ಗಳನ್ನು ಸಕ್ರಿಯವಾಗುತ್ತವೆ, ಆದರೆ ಈವೆಂಟ್ ಟ್ಯಾ ಗ್ಗಳು ಬೂದು ಬಣ್ಣದ್ದಾಗಿದ್ದು ಸಕ್ರಿ ವಾಗಿರುವುದಿಲ್ಲ. ಟ್ಯಾ ಗ್ ಅನ್ನು ಕಾರ್ಯ ಗತಗೊ ಳಿಸಲು Ctrl + Alt + ಶಾರ್ಟ್ ಕಟ್ ಅಕ್ಷರವನ್ನು ಬಳಸಿ (ಉದಾ., colloquial ಗಾಗಿ Ctrl + Alt + A ಅಥವಾ mispronunciation ಗಾಗಿ Ctrl + Alt + C).