PDF Google Drive Downloader v1.1


Report a problem

Content text Oak Kannada Transcription Guidelines



Confidential: 0000023383 NOTE: All information provided in this document is confidential. Any publication, provision, or dissemination of this content is strictly prohibited. Do not share or post the contents on the internet. ಮುನ್ನೆ ಲೆಯ ಧ್ವನಿಯಷ್ಟೇ ಸ್ಪಷ್ಟವಾಗಿ ಆದರೆ ಸ್ವಲ್ಪ ಕಡಿಮೆ ಶಬ್ದಮಟ್ಟದಲ್ಲಿರುವ (ಅಂದರೆ ಹಿನ್ನೆ ಲೆಯಿಂದ ಬರುವ ಕಡಿಮೆ ಶಬ್ದಇರುವ ಮಾತು. ಆದರೆ ಸ್ವಲ್ಪ ಪ್ರಯತ್ನದಿಂದ ಅರ್ಥ ಮಾಡಿಕೊ ಳ್ಳಬಹುದು) ಮಾತುಗಳನ್ನು ಮಾರ್ಗ ಸೂಚಿಯಲ್ಲಿ ಕೊ ಟ್ಟಿರುವ ಹಾಗೆ ಮುನ್ನೆ ಲೆಯ ಮಾತು ಟ್ಯಾ ಗ್ ಮಾಡುವಂತೆಯೇ ಮಾಡಬೇ ಕು, ಆದರೆ ಹೆಚ್ಚುವರಿಯಾಗಿ ಸ್ಪ್ಯಾ ನ್ ಟ್ಯಾ ಗ್ ಬಳಸಿ ಹಿನ್ನೆ ಲೆ ಎಂದು ಟ್ಯಾ ಗ್ ಮಾಡಬೇ ಕು. ಸರಿಯಾಗಿ ಆಲಿಸಲಾಗದ/ಅರ್ಥ ವಾಗದ ಹಿನ್ನೆ ಲೆಯ ಮಾತುಗಳಿಗೆ ಬಳಸಬೇ ಕು. Units ಘಟಕಗಳು ಒಂದು ಘಟಕ ಎಂದರೆ ಲಿಪ್ಯಂತರದ/ನಕಲು ಮಾಡಲು ಇರುವ ಒಂದು ಘಟಕ. ಪ್ರತಿಯೊಂದು ಘಟಕಕ್ಕೆ ಅದರದೇ ಆದ ಒಂದು ಟೆಕ್ಸ್ಟ್ (ಅಕ್ಷರಗಳು) ದಾಖಲಿಸುವ ಬಾಕ್ಸ್ ಅನ್ನು ಹೊ ಂದಿದ್ದು, ಮುಂದಿನ ಘಟಕಕ್ಕೆ ಹೋ ಗುವ ಮುನ್ನ ಅದನ್ನು ಸೇ ವ್ ಮಾಡಬೇ ಕು. ಎರಡು ಘಟಕಗಳ ಮಧ್ಯೆ ಇರುವ ವಿರಾಮವನ್ನು ನಿರ್ಲ ಕ್ಷಿಸಬಹುದು. ಅದು ಆಡಿಯೋ ವನ್ನು ಸುಲಭವಾಗಿ ಲಿಪ್ಯಂತರ ಘಟಕಗಳನ್ನಾಗಿ ವಿಂಗಡಿಸಲು ಮಾಡಿರುವುದಾಗಿದೆ. Unit Group ಘಟಕ ಸಮೂಹ ಲಿಪ್ಯಂತರ ಘಟಕ ಸಮೂಹ ಎಂದರೆ ಅದು ಒಂದು ನಿರಂತರವಾದ ಆಡಿಯೋ ಫೈ ಲ್ ಆಗಿದ್ದು ಅದು ಮುಂದೆ ಪುಟಗಳು ಮತ್ತು ಘಟಕಗಳಾಗಿ ವಿಭಜಿಸಲ್ಪಟ್ಟಿರುತ್ತದೆ. Source ಮೂಲ ಕೆಲವು ಘಟಕ ಸಮೂಹಗಳಲ್ಲಿ ಆಡಿಯೋ ದ ಮೂಲ ಕುರಿತು ಹೆಚ್ಚುವರಿ ಮಾಹಿತಿ ಬೇ ಕೆಂದರೆ ಅದನ್ನು ʼಮೂಲʼ ವಿಭಾಗದಲ್ಲಿ ನೀ ವು ನೋ ಡಬಹುದು. ಈ ಮಾಹಿತಿಯನ್ನು ನೀ ವು ಅಂಕಿತ ನಾಮ ಪದಗಳಾದ ವ್ಯಕ್ತಿಯ ಹೆಸರು, ಸ್ಥಳದ ಹೆಸರು ಅಥವಾ ಬ್ರಾಂಡ್ ನ ಹೆಸರು ಬರೆಯುವಾಗ ವ್ಯಾ ಕರಣಕ್ಕೆ ಸಂಬಂಧಿಸಿದಂತೆ ಅಥವಾ ಮೊದಲ ಅಕ್ಷರ ಕ್ಯಾ ಪಿಟಲ್ ಆಗಿರಬೇ ಕಾದ ಸಂದರ್ಭ ದಲ್ಲಿ ಬಳಸಬಹುದು. ಗಮನಿಸಿ: ಈ ಹೆಚ್ಚುವರಿ ಮಾಹಿತಿಯು ಕಾಗುಣಿತ ದೋ ಷಗಳನ್ನು ಹೊ ಂದಿರಬಹುದು. ಸರಿಯಾದ ನಾಮಪದಗಳಿಗಾಗಿ ಈ ಮಾಹಿತಿಯನ್ನು ಬಳಸುವಾಗ ದಯವಿಟ್ಟು ನಿಮ್ಮ ವಿವೇ ಚನೆಯನ್ನು ಬಳಸಿ. ನಿಮಗೆ ಸಂಶಯವಿದ್ದರೆ, ಆನ್ಲೈ ನ್ ನಲ್ಲಿ ಮಾಹಿತಿಯನ್ನು ಹುಡುಕಿ, ಪರಿಶೀ ಲಿಸಿ ನಂತರ ನಿರ್ಧ ರಿಸಿ.
Confidential: 0000023383 NOTE: All information provided in this document is confidential. Any publication, provision, or dissemination of this content is strictly prohibited. Do not share or post the contents on the internet. Shortcuts ಒಳದಾರಿಗಳು/ಶಾರ್ಟ್‌ ಕಟ್ ಲಿಪ್ಯಂತರವನ್ನು ವೇ ಗವಾಗಿ ಹೆಚ್ಚು ಪ್ರಮಾಣದಲ್ಲಿ ಮಾಡಲು ಸಹಕಾರಿಯಾಗುವಂತೆ ಈವೆಂಟ್ ಟ್ಯಾ ಗ್ (ಸಂಧರ್ಭ ದ ಸೂಚಕ) ಮತ್ತು ಸ್ಪಾ ನ್ ಟ್ಯಾ ಗ್ (ಅವಧಿಯ ಸೂಚಕ) ಗಳಿಗಾಗಿ ಕೀ ಬೋ ರ್ಡ್‌ ಶಾರ್ಟ್‌ ಕಟ್ ಗಳನ್ನು ಬಳಸಿಕೊ ಳ್ಳಬಹುದು. ಶಾರ್ಟ್‌ ಕಟ್ಗಳನ್ನು ಬಳಸಲು, ಪಠ್ಯ ಪೆಟ್ಟಿಗೆಯಲ್ಲಿ (ಟೆಕ್ಸ್ಟ್ ಬಾಕ್ಸ್ ನಲ್ಲಿ) ಕರ್ಸ ರ್ ಸಕ್ರಿಯವಾಗಿರುವುದನ್ನು ಎಂದು ಖಚಿತಪಡಿಸಿಕೊ ಂಡು ನಂತರ ಆ ಕಾಂಬಿನೇ ಷ ಕೀ ಗಳನ್ನು ಒತ್ತಿರಿ. ಈವೆಂಟ್ ಟ್ಯಾ ಗ್ನ ಶಾರ್ಟ್‌ ಕಟ್ ಈ ಟ್ಯಾ ಗ್ ಸೇ ರಿಸಬೇ ಕಾದ ಸ್ಥಳದಲ್ಲಿ ಕರ್ಸ ರ್ ಅನ್ನು ಇರಿಸಿ, ʼCtrl + Alt + ಶಾರ್ಟ್‌ ಕಟ್ ಅಕ್ಷರʼ ದ ಕೀ ಬೋ ರ್ಡ್ ಸಂಯೋ ಜನೆಯನ್ನು ಒತ್ತಿರಿ (ಉದಾ., change-spk ಟ್ಯಾ ಗ್ಗಾಗಿ Ctrl + Alt + D ಅಥವಾ noise ಟ್ಯಾ ಗ್ಗಾಗಿ Ctrl + Alt + E). ಸ್ಪ್ಯಾ ನ್ ಟ್ಯಾ ಗ್ ನ ಶಾರ್ಟ್‌ ಕಟ್ ಸ್ಪ್ಯಾ ನ್ ಟ್ಯಾ ಗ್ಗಳನ್ನು ಬಳಸಲು, ಪದ(ಗಳನ್ನು ) ಆಯ್ಕೆ ಮಾಡಿ/ಹೈ ಲೈ ಟ್ ಮಾಡಿದಾಗ ಸ್ಪ್ಯಾ ನ್ ಟ್ಯಾ ಗ್ಗಳನ್ನು ಸಕ್ರಿಯವಾಗುತ್ತವೆ, ಆದರೆ ಈವೆಂಟ್ ಟ್ಯಾ ಗ್ಗಳು ಬೂದು ಬಣ್ಣದ್ದಾಗಿದ್ದು ಸಕ್ರಿ ವಾಗಿರುವುದಿಲ್ಲ. ಟ್ಯಾ ಗ್ ಅನ್ನು ಕಾರ್ಯ ಗತಗೊ ಳಿಸಲು Ctrl + Alt + ಶಾರ್ಟ್‌ ಕಟ್ ಅಕ್ಷರವನ್ನು ಬಳಸಿ (ಉದಾ., colloquial ಗಾಗಿ Ctrl + Alt + A ಅಥವಾ mispronunciation ಗಾಗಿ Ctrl + Alt + C).

Related document

x
Report download errors
Report content



Download file quality is faulty:
Full name:
Email:
Comment
If you encounter an error, problem, .. or have any questions during the download process, please leave a comment below. Thank you.