PDF Google Drive Downloader v1.1


Report a problem

Content text imp questions.pdf

B.Com- 1 (OEC) CONTEMPORARY INDIAN ECONOMY ( ಆರ್ಥಿ ಕ ಶಕ್ತಿ ಕೇ ಂದ್ರವಾಗಿ ಬೆಳೆಯುತ್ತಿರುವ ಭಾರತ ) =========================== I. ಎರಡು ಅಂಕದ ಪ್ರಶ್ನೆಗಳು (2 Mark's Questions ) 1. ಭಾರತ ಆರ್ಥಿ ಕತೆ ಎಂದರೇ ನು? What is indian Economy. 2.GDP- ವಿಸ್ತರಿಸಿ ಬರೆಯಿರಿ Expand-GDP. 3. ರಾಷ್ಟ್ರ ೀಯ ಆದಾಯ ಎಂದರೇ ನು? What is National income. 4. ಭಾರತವು ಆರ್ಥಿ ಕವಾಗಿ ವೇ ಗವಾಗಿ ಬೆಳೆಯುತ್ತಿರುವ ರಾಷ್ಟ್ರವನ್ನು ನಿರ್ಧ ರಿಸಲು ಯಾವುದಾದರೂ ಎರಡು ಅಂಶಗಳನ್ನು ತಿಳಿಸಿ Mention the two factors indian was Economically developeing country. 5. ಭಾರತವು ಮಂದಗತಿಯ ಆರ್ಥಿ ಕ ಬೆಳವಣಿಗೆಗೆ ಎರಡು ಕಾರಣ ತಿಳಿಸಿ. Give the two regions for slow growth of indian economy. 6. ಮಾನವ ಅಭಿವೃದ್ಧಿಯ ಸೂಚ್ಯಂಕಗಳನ್ನು ತಿಳಿಸಿ. Mention the Indictors of Human development of index. 7. ಸುಸ್ಥಿರ ಅಭಿವೃದ್ಧಿ ಎಂದರೇ ನು? ಸುಸ್ಥಿರ ಅಭಿವೃದ್ಧಿಯ ಎರಡು ಉದ್ದೇಶಗಳನ್ನು ತಿಳಿಸಿ. What is sustainable development? Mention the any two objects of sustainable development. 8. ವಿದೇ ಶಿ ನೇ ರ ಬಂಡವಾಳ ಹೂಡಿಕೆ ಎಂದರೇ ನು? What is foreign direct investment. 9. FDI & FII - ವಿಸ್ತರಿಸಿ ಬರೆಯಿರಿ Exapnd-FDI & FII 10. ವಿದೇ ಶಿ ನೇ ರ ಬಂಡವಾಳ ಹೂಡಿಕೆ ಹಿಂತೆಗೆತ:ಎಂದರೇ ನು? What is disinvestment of FDI. 11. ಭಾರತದಲ್ಲಿ ಬಹು ರಾಷ್ಟ್ರ ೀಯ ಕಂಪನಿಗಳು ಎಂದರೇ ನು? ಯಾವುದಾದರೂ ಎರಡು ಕಂಪನಿ ಹೆಸರಿಸಿ. What is Multinational Company? Mention any two MNCs in india. 12. ಭಾರತದಲ್ಲಿ 2021ರ ಜನಗಣತಿ ಪ್ರಕಾರ ಜನಸಾಂದ್ರತೆ ಎಷ್ಟು? What is the density of population in 2021. 13. ಜನಸಂಖ್ಯಾ ಪರಿವರ್ತ ನೆ ಸಿದ್ಧಾಂತ ಪರಿಚಯಿಸಿದವರು ಯಾರು? Who are introduced Demographic transactions theory of population? 14. ನಿರುದ್ಯ ೋಗ ಎಂದರೇ ನು? What is Unemployment. 15. ಶ್ರಮದ ಪ್ರಮಾಣ ಎಂದರೇ ನು? What is Labour forces. 16. ಕೆಲಸದ ಪ್ರಮಾಣ ಎಂದರೇ ನು?what is work forces 17. ಮರೆ ಮಾಚಿದ ನಿರುದ್ಯ ೋಗ ಎಂದರೇ ನು.? What disguised unemployment. 18. ಬಡತನ ಎಂದರೇ ನು? ಅದರ ಎರಡು ಪ್ರಕಾರಗಳನ್ನು ಹೆಸರಿಸಿ?what is poverty? Mention the two types of poverty. 19 ಬಡತನಕ್ಕೆ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ. Give the two causes for poverty. 20. ಬಡತನ ಹೋ ಗಲಾಡಿಸಲು ಸರ್ಕಾ ರ ಕೈ ಗೊ ಂಡ ಇತ್ತೀಚಿನ ಯಾವುದಾದರೂ ಎರಡು ಕಾರ್ಯ ಕ್ರಮಗಳನ್ನು ತಿಳಿಸಿ Give the recently introduced by the government to alleviation the poverty in indian. 21. ಹಣದುಬ್ಬರ ಎಂದರೇ ನು? ಅದರ ಎರಡು ಪ್ರಕಾರಗಳನ್ನು ಹೆಸರಿಸಿ What inflation? Mentioned its two types. 22. ಬೇ ಡಿಕೆ ಸೆಳೆತ ಹಣದುಬ್ಬರ ಎಂದರೇ ನು? What id Demand full inflation. 23. ವೆಚ್ಚ ತಳ್ಳಿಕೆ ಹಣದುಬ್ಬರ ಎಂದರೇ ನು?what is Cost Push inflation. 24. ಸಗಟು ಬೆಲೆ ಸೂಚ್ಯಂಕ ಎಂದರೇ ನು?
What wholesale price index Number. 25. ಕೋ ಶಿಯ ಕೊ ರತೆ ಎಂದರೇ ನು? What is fiscal deficit. 26. ಮುಂಗಡಪತ್ರ ಎಂದರೇ ನು? What is Budget. 27. ವಿದೇ ಶಿ ವ್ಯಾ ಪಾರ ಎಂದರೇ ನು?what is foreign trade. 30 ವ್ಯಾ ಪಾರದ ಬಾಕಿ ಎಂದರೇ ನು? What is Balance of Payment. 31 ಚಾಲ್ತಿ ಖಾತೆ ಮತ್ತು ಬಂಡವಾಳ ಖಾತೆ ಎಂದರೇ ನು? What is current A/c & Capital A/c. 33. ವಿದೇ ಶಿ ವಿನಿಮಯ ಎಂದರೇ ನು? What is foreign exchange. 34. ವಿದೇ ಶಿ ವಿನಿಮಯ ದರ ಎಂದರೇ ನು? What is foreign exchange rate. 35. HDI - ವಿಸ್ತರಿಸಿ ಬರೆಯಿರಿ Expand-HDI 36.GDP- ಒಟ್ಟು ದೇ ಶೀ ಯ ಉತ್ಪನ್ನ ಎಂದರೇ ನು? What is Gross Domestic Product . 37. ಪ್ರಾಥಮಿಕ ವಲಯ ಎಂದರೇ ನು? What is Primary sector. 38. ಮಾನವ ಅಭಿವೃದ್ಧಿ ಸೂಚ್ಯಂಕ ಎಂದರೇ ನು? ಅದರ ಮೂರು ಸೂಚ್ಯಂಕಗಳನ್ನು ತಿಳಿಸಿ. What is Human development index? Mention its three index. 39. ವಿದೇ ಶಿ ಸಾಂಸ್ಥಿಕ ಹೂಡಿಕೆ ಎಂದರೇ ನು? ಎರಡು ಲಕ್ಷಣಗಳನ್ನು ತಿಳಿಸಿ? What is foreign institutional investment? Mentions its two features. 40. ಭಾರತದಲ್ಲಿ ತಯಾರಿಸು "ಮೇ ಕಿಂಗ್ ಇನ್ ಇಂಡಿಯಾ " ಭಾರತದಲ್ಲಿ ಯಾವಾಗ ಘೋ ಷಣೆ ಮಾಡಲಾಯಿತು.? Whan was decler " MAKE IN INDIA " programs in india. 41. ಲಿಂಗಾನುಪಾತ ಎಂದರೇ ನು? What is sex Ratio-. 42. ಋತುಮಾನದ ನಿರುದ್ಯ ೋಗ ಎಂದರೇ ನು? What is seasonal Unemployment. 43. ಭಾರತದಲ್ಲಿ MGNERGA ಯಾವಾಗ ಜಾರಿಗೆ ತರಲಾಯಿತು. Whan was implemented "MGNERGA " programs in india. 44. ಸ್ಥಗಿತ ಹಣದುಬ್ಬರ ಎಂದರೇ ನು? What stagflation inflation. 45. ಬೆಲೆ ಸೂಚ್ಯಂಕ ಎಂದರೇ ನು? What price index number. 46.FRBM- ವಿಸ್ತರಿಸಿ ಬರೆಯಿರಿ Exapnd-FRBM 47. ಮುಂಗಡಪತ್ರ ಎಂದರೇ ನು? ಅದರ ಮೂರು ವಿಧಗಳನ್ನು ತಿಳಿಸಿ. What is Budget? Mention its three types. 48. ಶೂನ್ಯ ಆಧಾರಿತ ಮುಂಗಡ ಪತ್ರ ಎಂದರೇ ನು? What is zero based budget. 49. ಭಾರತದಿಂದ ರಫ್ತಾಗುತ್ತಿರುವ ಎರಡು ಪ್ರಮುಖ ಸರಕುಗಳನ್ನು ಹೆಸರಿಸಿ? Mention any two commodity which are export from india to foreign country. 50. ವಿದೇ ಶಿ ವಿನಿಮಯ ದರ ಎಂದರೇ ನು? What is foreign exchange rate.
II. ಐದು ಅಂಕದ ಪ್ರಶ್ನೆಗಳು (5 Mark's Questions ) 1. "ಭಾರತ ಒಂದು ವೇಗವಾಗಿ ಅಭಿವೃದ್ಧಿಹೊ ಂದುತ್ತಿರುವಂತ ರಾಷ್ಟ್ರ "- ವಿಶ್ಲೇಷಿಸಿ Analysis -indian is one of the fastest developing Nation " 2. ಭಾರತದಲ್ಲಿಬಹು ರಾಷ್ಟ್ರೀಯ ಕಂಪನಿಗಳ ಪಾತ್ರವನ್ನು ವಿವರಿಸಿ? Explain the Role of MNCs in India. 3. ಭಾರತದಲ್ಲಿತೀವ್ರಗತಿಯ ಜನಸಂಖ್ಯೆ ಬೆಳವಣಿಗೆಯಿಂದ ಅದರ ದುಷ್ಪರಿಣಾಮಗಳನ್ನು ವಿವರಿಸಿ? Explain the effects of Rapid growth of population in india. 4. ಅತಿ ಪ್ರಸರಣ ಎಂದರೇನು? ಅದರ ಎರಡು ಪ್ರಮುಖ ಪ್ರಕಾರಗಳನ್ನು ವಿವರಿಸಿ? What is inflation? Explain its two types. 5. ಭಾರತದ ವಿದೇಶಿ ವ್ಯಾಪಾರದ ಸಂಯೋಜನೆಯನ್ನು ವಿವರಿಸಿ? Explain the Composition of foreign trade in india. 6. ಭಾರತದ ಆರ್ಥಿಕ ರಚನೆಯನ್ನು ವಿವರಿಸಿ? Explain the Structure of indian economy. 7. ಸುಸ್ಥಿರ ಅಭಿವೃದ್ಧಿಎಂದರೇನು? ಅದರ ಪ್ರಮುಖ ಉದ್ದೇಶ ಮತ್ತುಲಕ್ಷಣಗಳನ್ನು ತಿಳಿಸಿ? What is sustainable development?Write Down its Objective & features. 8. ಭಾರತದಲ್ಲಿವಿದೇಶಿ ನೇರ ಬಂಡವಾಳ ಹೂಡಿಕೆಯ ಮಹತ್ವವನ್ನು ವಿವರಿಸಿ? Explain the importance of foreign direct investment in indin. 9. ಭಾರತದಲ್ಲಿವಿದೇಶಿ ನೇರ ಬಂಡವಾಳ ಹೂಡಿಕೆಯ ನ್ಯೂನ್ಯತೆಗಳನ್ನು ವಿವರಿಸಿ? Explain the defects of foreign direct investment. 10. ಭಾರತದಲ್ಲಿವಿದೇಶಿ ಸಾಂಸ್ಥಿಕ ಹೂಡಿಕೆ ಲಕ್ಷಣಗಳನ್ನು ವಿವರಿಸಿ? Explain the features of foreign institutional investment. 11. ಭಾರತದಲ್ಲಿ"ಮೇಕಿಂಗ್ ಇನ್ ಇಂಡಿಯಾ" ಸಾಧನೆಯನ್ನು ವಿವರಿಸಿ ? Explain the achievement of "Making in india" 12. ಆರ್ಥಿಕ ಅಭಿವೃದ್ಧಿಯಲ್ಲಿಮಾನವ ಸಂಪನ್ಮೂಲಗಳ ಮಹತ್ವಗಳನ್ನು ವಿವರಿಸಿ? Explain the importance of Human resources in economic development. 14. ಬಡತನ ಎಂದರೇನು?ಬಡತನದ ಎರಡು ಪ್ರಕಾರಗಳನ್ನು ವಿವರಿಸಿ? What is Poverty? Explain its two types. 15. ಬೆಲೆಯ ಸೂಚಂಕ ಎಂದರೇನು? ಅದನ್ನು ರಚಿಸುವ ವಿಧಾನಗಳನ್ನು ವಿವರಿಸಿ? What is Price index? Explain the methods of Construction of index numbers. 16. ಕೋಶಿ ನೀತಿಯ ಎಂದರೇನು? ಕೋಶಿ ನೀತಿಯ ಸಾಧನೆಯನ್ನು ವಿವರಿಸಿ? What is fiscal Policy? Explain the Achievement of fiscal policy. 17. FRBM- ಕುರಿತು ಟಿಪ್ಪಣಿ ಬರೆಯಿರಿ Write a note on -FRBM 18. ಬಜೆಟ್ ಎಂದರೇನು? ಅದರ ವಿಧಗಳು ಮತ್ತುಉದ್ದೇಶಗಳನ್ನು ವಿವರಿಸಿ? What is Budget? Explain iys types & Objects of budget. 19. ಭಾರತದಲ್ಲಿವಿದೇಶಿ ವ್ಯಾಪಾರ ದಿಕ್ಕಿನ ಕುರಿತು ಬರೆಯಿರಿ Write a Note On foreign trade Direction. 20. ವಿದೇಶಿ ವಿನಿಮಯ ಮಾರುಕಟ್ಟೆ ಎಂದರೇನು,?ಅದರ ಪ್ರಮುಖ ಕಾರ್ಯಗಳನ್ನು ವಿವರಿಸಿ. What is foreign Exchange Market? Explain its important functions.

Related document

x
Report download errors
Report content



Download file quality is faulty:
Full name:
Email:
Comment
If you encounter an error, problem, .. or have any questions during the download process, please leave a comment below. Thank you.